ಸ್ನೇಹಿತರೇ, ನನ್ನ ಬ್ಲಾಗಿಗೆ "ಅಂತಃಸ್ಫುರಣ" ಎಂಬ ಹೊಸ ಹೆಸರು ಇಟ್ಟಿದ್ದೇನೆ. ಮರುನಾಮಕರಣ ಮಾಡಲು ಸಹಕರಿಸಿದ ಸಂಪದಿಗರಾದ, ವಿಜಯ್, ಅಬ್ದುಲ್, ಮಂಜಣ್ಣ, ಹರೀಶ್, ವಸಂತ್ ಎಲ್ಲರಿಗೂ ಧನ್ಯವಾದಗಳು.
"ಅಂತಃಸ್ಫುರಣ" ಹೆಸರು ತುಂಬಾ ಚೆನ್ನಾಗಿದೆ ಪ್ರಸನ್ನ. ಹಾಗೇಯೆ ನಿನ್ನ ಬ್ಲಾಗು ಸಹ ಬದಲಾವಣೆಯಾಗಿದೆ. ಇದೆರೀತಿ ನನ್ನ ಬ್ಲಾಗನ್ನು ಬದಲಾಯಿಸಿ ಕೊಳ್ಳಬೇಕೆಂದುಕೊಂಡಿದ್ದೇನೆ. ಎಂದರೆ >>>>* ಮುಖ ಪುಟ * ತಂತ್ರಜ್ಞಾನದ ಲೇಖನಗಳು * ಹಾಸ್ಯ * ಕನ್ನಡ* ಕಥೆ-ಕವ* ಅಡುಗೆ* ನನ್ನ ಬಗ್ಗೆ * English<<<< ಈ ರೀತಿಯಲ್ಲಿ. ಇದು ನನಗೆ ಬರುತ್ತಿಲ್ಲ. ಈಗೇ ಬದಲಾಯಿಸಿಕೊಳ್ಳಬೇಕೆಂದರೆ ಯಾವರೀತಿ ಬದಲಾವಣೆಗಳನ್ನು ಮಾಡಬೇಕೆಂದು ತಿಳಿಸು. ಹಾಗೇಯೆ ನನ್ನ ಬಳಿ ಈ ಮೊದಲು ವಿಂಡೋಸ್ 7 ಇತ್ತು. ಇದರಲ್ಲಿ ಯೂನಿಕ್ ಕೊಡ್ ಬಳಸಿಕೊಂಡು ವರ್ಡ್ನಲ್ಲಿ ಕವನಗಳನ್ನು ಬರೆಯುತ್ತಿದ್ದೆ, ಆದರೆ ಈಗ xpಗೆ ಬದಲಾಯಿಸಿದ್ದೇನೆ. ಕನ್ನಡದಲ್ಲಿ ಯೂನಿಕ್ ಕೊಡ್ ಬಳಸಿಕೊಂಡು ಬರೆದಾಗ ಬಾಕ್ಸ್ಸಸ್ 00 ಬರುತ್ತಿದೆ. ಇದರಿಂದ ಏನನ್ನು ಬರೆಯಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಏನು ಮಾಡಬೇಕೆಂದು ತಿಳಿಸು.
4 Comments:
ಹೆಸರು ತುಂಬಾ ಚೆನ್ನಾಗಿದೆ.. ನೀವು ಸಂಪದದಲ್ಲಿ ಪದದ ಅರ್ಥ ಕೇಳಿದ್ದನ್ನು ನೋಡಿ "intuition" ಎಂದು ಕಮೆಂಟಿಸಲು ಹೋದಾಗ ನೀವು ಆಗಲೇ ಅದರ ಅರ್ಥ ಕಂಡುಕೊಂಡಿದ್ದು ನೋಡಿದೆ.. :-)
"ಅಂತಃಸ್ಫುರಣ" ಹೆಸರು ತುಂಬಾ ಚೆನ್ನಾಗಿದೆ ಪ್ರಸನ್ನ. ಹಾಗೇಯೆ ನಿನ್ನ ಬ್ಲಾಗು ಸಹ ಬದಲಾವಣೆಯಾಗಿದೆ. ಇದೆರೀತಿ ನನ್ನ ಬ್ಲಾಗನ್ನು ಬದಲಾಯಿಸಿ ಕೊಳ್ಳಬೇಕೆಂದುಕೊಂಡಿದ್ದೇನೆ. ಎಂದರೆ >>>>* ಮುಖ ಪುಟ * ತಂತ್ರಜ್ಞಾನದ ಲೇಖನಗಳು * ಹಾಸ್ಯ * ಕನ್ನಡ* ಕಥೆ-ಕವ* ಅಡುಗೆ* ನನ್ನ ಬಗ್ಗೆ * English<<<< ಈ ರೀತಿಯಲ್ಲಿ. ಇದು ನನಗೆ ಬರುತ್ತಿಲ್ಲ. ಈಗೇ ಬದಲಾಯಿಸಿಕೊಳ್ಳಬೇಕೆಂದರೆ ಯಾವರೀತಿ ಬದಲಾವಣೆಗಳನ್ನು ಮಾಡಬೇಕೆಂದು ತಿಳಿಸು. ಹಾಗೇಯೆ ನನ್ನ ಬಳಿ ಈ ಮೊದಲು ವಿಂಡೋಸ್ 7 ಇತ್ತು. ಇದರಲ್ಲಿ ಯೂನಿಕ್ ಕೊಡ್ ಬಳಸಿಕೊಂಡು ವರ್ಡ್ನಲ್ಲಿ ಕವನಗಳನ್ನು ಬರೆಯುತ್ತಿದ್ದೆ, ಆದರೆ ಈಗ xpಗೆ ಬದಲಾಯಿಸಿದ್ದೇನೆ. ಕನ್ನಡದಲ್ಲಿ ಯೂನಿಕ್ ಕೊಡ್ ಬಳಸಿಕೊಂಡು ಬರೆದಾಗ ಬಾಕ್ಸ್ಸಸ್ 00 ಬರುತ್ತಿದೆ. ಇದರಿಂದ ಏನನ್ನು ಬರೆಯಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಏನು ಮಾಡಬೇಕೆಂದು ತಿಳಿಸು.
ವಸಂತ್
ಧನ್ಯವಾದಗಳು ಹರೀಶ್, :-)
-ಪ್ರಸನ್ನ.ಎಸ್.ಪಿ
ಧನ್ಯವಾದಗಳು ವಸಂತ್, ನಾನೀಗ ಸ್ವಲ್ಪ ಬ್ಯುಸಿಯಾಗಿದ್ದೇನೆ, ನಿಮ್ಮ ಪ್ರಶ್ನೆಗೆ ಸಧ್ಯದಲ್ಲೇ ಉತ್ತರಿಸುವೆ.
Post a Comment