tag:blogger.com,1999:blog-82930411064345650122024-03-05T12:48:20.951+05:30ಅಂತಃಸ್ಫುರಣYet another ಕನ್ನಡ ಬ್ಲಾಗ್...Prasanna S Phttp://www.blogger.com/profile/09684940529085748163noreply@blogger.comBlogger105125tag:blogger.com,1999:blog-8293041106434565012.post-15376288831393234042012-06-05T17:48:00.000+05:302012-06-05T17:49:12.796+05:30ಸಂತೆ - ವ್ಯಾಪಾರ
"ಈರುಳ್ಳಿ - ಆಲೂಗೆಡ್ಡೆ 5, ಬೆಂಡೇಕಾಯಿ ಎಂಟು, ಬೀನ್ಸು ಕ್ಯಾರೆಟ್ ಹತ್ತು, ಹತ್ತು, ಹತ್ರೂಪಾಯಿ.. ಈರುಳ್ಳಿ - ಆಲೂಗೆಡ್ಡೆ... .."
(ಕ್ಯಾರೆಟ್ ಹತ್ ರೂಪಾಯಿಗೆ? ಇಷ್ಟು ಕಡಿಮೆ ಯಾವಾಗ್ ಆಯ್ತು? ಇರ್ಲಿ, ಒಂದೆರಡ್ ಕೇಜಿ ತಗಂಡ್ ಹೋದ್ರೆ ಹಲ್ವ ಮಾಡ್ಬೋದು!)
'ಎರಡು ಕೇಜಿ ಕ್ಯಾರೆಟ್ ಕೊಡಪ್ಪ.'
"ತಗೊಳ್ಳಿ ಸಾರ್, ಮತ್ತೇನು ಬೇಕು?"
'ಏನೂ ಬೇಡ. ಸಾಕು'
"ಎಂಭತ್ತು ರೂಪಾಯಿ ಕೊಡಿ."
'ಎಂಭತ್ತು? ಕ್ಯಾರೆಟ್ ಹತ್ತು ರೂಪಾಯಿ ಅಂತಿದ್ದೆ? ಅಲ್ಲಿಗೆ ಇಪ್ಪತ್ತೇ ತಾನೇ ಆಗೋದು?'
"ಕಾಲು Prasanna S Phttp://www.blogger.com/profile/09684940529085748163noreply@blogger.com3tag:blogger.com,1999:blog-8293041106434565012.post-63863888601170579862012-05-02T16:50:00.000+05:302012-05-02T16:50:52.294+05:30ಬಿದಿರಕ್ಕಿ
ಮೊನ್ನೆ ಎಲ್ಲೊ ಬಿದಿರು ಮೆಳೆಯ ಹತ್ತಿರ ಹೋಗಿದ್ದೆ. ಅಲ್ಲಿ ಕೆಳಗೆ ನೋಡಿದರೆ ಗೋಧಿ ಬಣ್ಣದ ಅಕ್ಕಿಯ ರೀತಿಯ ಕಾಳುಗಳು ತುಂಬಾ ಬಿದ್ದಿದ್ದವು. ಸರಿಯಾಗಿ ನೋಡಿದರೆ, ಅರೆ! ಹೌದು ಇದು "ಬಿದಿರಕ್ಕಿ". ನಾನು ಅದೇ ಮೊದಲು ಬಿದಿರಕ್ಕಿಯನ್ನು ನೋಡಿದ್ದು. ಆಗ ಅಜ್ಜ ಅದರ ಬಗ್ಗೆ ಹೇಳುತ್ತಿದ್ದುದು ನೆನಪಾಯಿತು. "ಬಿದಿರು ಅಕ್ಕಿ ಬಿಡುವುದು ತುಂಬಾ ಅಪರೂಪ. ಹಾಗೊಂದು ವೇಳೆ ಬಿದಿರಕ್ಕಿ ಬಿಟ್ಟರೆ ಆ ವರ್ಷ ಬರಗಾಲ ಬರಲಿದೆ ಎಂದರ್ಥ." ಈ ವರ್ಷ ಬಿದಿರಕ್ಕಿಯೂ ಬಿಟ್ಟಿದೆ, ಬರಗಾಲವೂ ಬಂದಿದೆ. ಎಂತಹಾ ಕಾಕತಾಳೀಯ Prasanna S Phttp://www.blogger.com/profile/09684940529085748163noreply@blogger.com2tag:blogger.com,1999:blog-8293041106434565012.post-40064506643364956142012-03-23T12:58:00.000+05:302012-03-23T12:58:50.405+05:30ಯುಗಾದಿಯ ಶುಭಾಶಯಗಳುಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. "ನಂದನ" ಸಂವತ್ಸರವು ಎಲ್ಲರಿಗೂ ನಂದನವನ್ನುಂಟುಮಾಡಲಿ ಎಂದು ಹಾರೈಸುತ್ತೇನೆ.
- ಚಿತ್ರ © ಪ್ರಸನ್ನ.ಎಸ್.ಪಿ
Prasanna S Phttp://www.blogger.com/profile/09684940529085748163noreply@blogger.com0tag:blogger.com,1999:blog-8293041106434565012.post-89861808608860615212011-12-02T11:36:00.000+05:302011-12-02T11:36:29.953+05:30ಕನಸು: ಒಂದು ಕಿರುಚಿತ್ರದಯವಿಟ್ಟು ಎಲ್ಲರೂ ಈ ಕೆಳಗಿನ ಕಿರುಚಿತ್ರವನ್ನು ನೋಡಿ. ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ ಇದೇ ರೀತಿ ಮುಂದುವರಿದರೆ ಮುಂದಿನ ಪೀಳಿಗೆಯ ಎಲ್ಲ ಮಕ್ಕಳಿಗೂ ಆದಿತ್ಯನದೇ ಪರಿಸ್ಥಿತಿ ಉಂಟಾಗುವುದರಲ್ಲಿ ಸಂದೇಹವೇ ಇಲ್ಲ. ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ, ದಯವಿಟ್ಟು ಸ್ವಲ್ಪ ಬಿಡುವು ಮಾಡಿಕೊಂಡು ಈ ಕಿರುಚಿತ್ರವನ್ನು ನೋಡಿ. ಸುಮಾರು 16 ನಿಮಿಷ ಇದೆ ಅಷ್ಟೇ.
Prasanna S Phttp://www.blogger.com/profile/09684940529085748163noreply@blogger.com0tag:blogger.com,1999:blog-8293041106434565012.post-20070879244450687122011-10-24T12:14:00.001+05:302011-10-24T15:24:26.169+05:30ಉಬುಂಟು 11.10ರಲ್ಲಿ ಕನ್ನಡ ಅಕ್ಷರ ಬರೆಯುವ ತೊಂದರೆ ಮತ್ತು ಪರಿಹಾರಉಬುಂಟು 11.10ರಲ್ಲಿ ಕನ್ನಡ ಅಕ್ಷರಗಳನ್ನು ಬರೆಯಲು ಹೋದರೆ ಸ್ಪೇಸ್ ಇಲ್ಲೆಲ್ಲೋ ಬಂದು ವಾಕ್ಯಗಳು ಓದಲಾಗದಷ್ಟು ಹದಗೆಡುತ್ತದೆ. Unity desktopನಲ್ಲಿರುವ ಏನೋ ಒಂದು ತೊಂದರೆ ಇದಕ್ಕೆ ಕಾರಣ.
ಇದಕ್ಕೆ ಪರಿಹಾರವೂ ಇದೆ. GNOME Desktop ಹಾಕಿಕೊಂಡರೆ ನಂತರ ಕನ್ನಡವನ್ನು ಸರಿಯಾಗಿ ಟೈಪಿಸಲು ಆಗುತ್ತದೆ. GNOMEನ್ನು ಸ್ಥಾಪಿಸಿಕೊಳ್ಳಲು terminal ಓಪನ್ ಮಾಡಿ, ಈ ಕಮ್ಯಾಂಡನ್ನು ಓಡಿಸಿ,
sudo apt-get install gnome-panel
ನಂತರ ಲಾಗ್ಔಟ್ ಆಗಿ. ಮತ್ತೊಮ್ಮೆ ಲಾಗಿನ್ ಆಗುವಾಗ ಯೂಸರ್ Prasanna S Phttp://www.blogger.com/profile/09684940529085748163noreply@blogger.com4tag:blogger.com,1999:blog-8293041106434565012.post-63819154491193900302011-10-22T12:23:00.000+05:302011-10-22T12:23:07.898+05:30ಪದ್ಯ: ಗುಬ್ಬಿ
(ಹಾಡನ್ನು ಕೇಳಲು ಮೇಲೆ Play ಬಟನ್ ಒತ್ತಿ. ವಾಲ್ಯುಮ್ ಸ್ವಲ್ಪ ಜೋರಾಗಿ ಇಡಿ)
ಗುಬ್ಬಿಯೊಂದು
ಹಾರಿಬಂದು
ಮನೆಯ ಮೇಲೆ ಕುಳಿತಿತು ||೧||
ಅತ್ತ ಇತ್ತ
ಸುತ್ತ ಮುತ್ತ
ಕತ್ತುತಿರುಗಿ ನೋಡಿತು ||೨||
ಚೀಂವ್ ಚೀಂವ್
ಚೀಂವ್ ಎಂದು
ಚೆಂದದಿಂದ ಹಾಡಿತು ||೩||
ಅದನು ಕಂಡು
ಪುಟ್ಟ ಪಾಪ
ಅಲ್ಲೆ ನೋಡಿ ನಿಂತಿತು ||೪||
(ಬರೆದವರು ಯಾರು ಅಂತ ಗೊತ್ತಿಲ್ಲ. ಶಾಲೆಯಲ್ಲಿ ಹೇಳಿಕೊಟ್ಟಿದ್ದು.. ಹಾಡಿರುವುದು ಶ್ರೀದೇವಿ)
(ಇದು ಅಂತಃಸ್ಫುರಣದಲ್ಲಿ ನೂರನೆಯ ಬರಹ!!)
Prasanna S Phttp://www.blogger.com/profile/09684940529085748163noreply@blogger.com0tag:blogger.com,1999:blog-8293041106434565012.post-9519856895870370992011-10-04T11:09:00.000+05:302012-08-28T21:07:30.442+05:30ಕನ್ನಡ ಟ್ವಿಟರ್ ತಂತ್ರಾಂಶ:
ಟ್ವಿಟರಿನಲ್ಲಿ ಕನ್ನಡ ಆಯ್ಕೆ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ನಾನು ಕನ್ನಡ ಟ್ವಿಟರ್ ಎಂಬ ವೆಬ್ ತಂತ್ರಾಂಶ ತಯಾರಿಸಿದ್ದೇನೆ. ಇದರಲ್ಲಿ ಬಹುತೇಕ ಎಲ್ಲಾ ಆಯ್ಕೆಗಳು, ಸೂಚನೆಗಳು ಹಾಗೂ ಕೆಲವೊಂದು error messageಗಳೂ ಕೂಡಾ ಕನ್ನಡದಲ್ಲಿದೆ. ಇದರಿಂದ ಕನ್ನಡ ಬಲ್ಲವರಿಗೆ ಟ್ವಿಟರನ್ನು ಬಳಸಲು ಸುಲಭವಾಗುತ್ತದೆ ಎಂದು ನನ್ನ ನಂಬಿಕೆ. ಕನ್ನಡ ಟ್ವಿಟರನ್ನು http://prasannasp.net/twitter ತಾಣಕ್ಕೆ ಹೋಗುವ ಮೂಲಕ ಬಳಸಬಹುದು.
ಏನಿದು "ಕನ್ನಡ ಟ್ವಿಟರ್"?
ಅಂತರ್ಜಾಲದಲ್ಲಿ ಸಾಕಷ್ಟು ಕನ್ನಡ Prasanna S Phttp://www.blogger.com/profile/09684940529085748163noreply@blogger.com7tag:blogger.com,1999:blog-8293041106434565012.post-44420518504733011832011-09-07T16:33:00.000+05:302011-09-07T16:33:51.471+05:30ಮನುಷ್ಯ V/s. ಸಸ್ಯನಾವು ಮನುಷ್ಯರು ಬದುಕುವುದಕ್ಕೆ ಎಷ್ಟೊಂದು ಕಷ್ಟಪಡುತ್ತೇವೆ ಅಲ್ಲವೇ? ಜಾಗ ಸರಿಹೋದರೆ ಊಟ ಸರಿಯಾಗುವುದಿಲ್ಲ, ಊಟ ಸರಿಹೋದರೆ ಹವಾಮಾನ ಸರಿಹೋಗುವುದಿಲ್ಲ. ನಾವು ಬದುಕಿಗೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸುವುದರಲ್ಲಿಯೇ ಜೀವನದ ಸಾಕಷ್ಟು ಸಮಯವನ್ನು ಕಳೆಯುತ್ತೇವೆ. ಆದರೆ ಸಸ್ಯಗಳು ಹಾಗಲ್ಲ. ಅವು ಇರುವುದೇ ಒಂದೇ ಜಾಗದಲ್ಲಿಯಾದರೂ ಅದಕ್ಕೇ ಎಷ್ಟು ಸರಿಯಾಗಿ ಹೊಂದಿಕೊಳ್ಳುತ್ತವೆ ನೋಡಿ. ನಮಗೆ ಈ ಜಾಗ ಆಗುವುದಿಲ್ಲ, ನೆಲ ತಗ್ಗಾಗಿದೆ, ಬಿಸಿಲು ಜಾಸ್ತಿ ಬೀಳುತ್ತದೆ, ನೀರು ಸರಿಯಾಗಿಲ್ಲ ಎಂದು Prasanna S Phttp://www.blogger.com/profile/09684940529085748163noreply@blogger.com1tag:blogger.com,1999:blog-8293041106434565012.post-57726371369685281132011-09-03T22:11:00.002+05:302011-09-03T22:12:49.873+05:30ಚಾಮರಾಜನಗರ, ಅಧಿಕಾರ ಮತ್ತು ಮೂಢನಂಬಿಕೆಚಾಮರಾಜನಗರಕ್ಕೆ ಬರುವ ರಾಜ್ಯದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ (ಮೂಢ)ನಂಬಿಕೆಯಿದೆ. ಮುಖ್ಯಮಂತ್ರಿಗಳಿರಲಿ, ಮಂತ್ರಿಗಳು ಹಾಗೂ ಅಧಿಕಾರಿಗಳೂ ಸಹ ಅಲ್ಲಿಗೆ ಕಾಲಿಡಲು ಹೆದರುತ್ತಾರೆ. ಈಗ ಅಲ್ಲಿಗೆ ತಗುಲಿರುವ ಶಾಪ(?)ವನ್ನು ಕಳೆಯಲು ಅಷ್ಟಮಂಗಳ ಪ್ರಶ್ನೆ ನಡೆಸಿ, ತೊಂದರೆಗಳನ್ನು ಪರಿಹರಿಸಿ ನಂತರ ಸದಾನಂದಗೌಡರನ್ನು ಚಾಮರಾಜನಗರಕ್ಕೆ ಕರೆಸುವ ಯೋಜನೆಗಳು ನಡೆಯುತ್ತಿದೆ. ಇದರ ಜೊತೆಗೇ ಕೇಳಿ ಬರುತ್ತಿರುವ ಇನ್ನೊಂದು ಸುದ್ದಿಯೆಂದರೆ ಶ್ರೀರಾಮುಲು ಅವರಿಂದ ಹೊಸ ಪಕ್ಷ ರಚನೆ. ಹೌದು,Prasanna S Phttp://www.blogger.com/profile/09684940529085748163noreply@blogger.com1tag:blogger.com,1999:blog-8293041106434565012.post-34808323157990439382011-08-27T09:25:00.004+05:302011-08-27T09:25:00.150+05:30ಬ್ಲಾಗನ್ನು Export/Import ಮಾಡುವ ವಿಧಾನಬ್ಲಾಗರ್'ನಲ್ಲಿರುವ ನಿಮ್ಮ ಬ್ಲಾಗಿನ ಅಷ್ಟೂ ಹೂರಣವನ್ನು ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವಿದೆ. ಹಾಗೆಯೇ ನಿಮ್ಮ ಬ್ಲಾಗಿನ ವಿಷಯಗಳನ್ನು ನಿಮ್ಮ ಕಂಪ್ಯೂಟರಿನಲ್ಲಿ ಉಳಿಸಿಕೊಳ್ಳುವುದರಿಂದ ಮುಂದೆಂದಾದರೂ ನಿಮ್ಮ ಬ್ಲಾಗಿನ ಬರಹಗಳು ಅಳಿಸಿಹೋದರೆ, ಅದನ್ನು ಬಳಸಿಕೊಂಡು ಪುನಃ ಮೊದಲಿನ ರೂಪಕ್ಕೇ ತರಬಹುದು. ಅದಕ್ಕಾಗಿ ಮೊದಲು Dashboard--> Settings-->Basic ಇಲ್ಲಿಗೆ ಹೋಗಿ, Export blog ಮೇಲೆ ಕ್ಲಿಕ್ ಮಾಡಿ.
ನಂತರ Download Blog ಒತ್ತಿ.
ನಂತರ Save File ಆರಿಸಿ OK ಒತ್ತಿ. Prasanna S Phttp://www.blogger.com/profile/09684940529085748163noreply@blogger.com0tag:blogger.com,1999:blog-8293041106434565012.post-73799939479109175542011-08-26T08:49:00.000+05:302011-08-26T08:49:42.676+05:30#KannadaA hash (#) followed by the word is called the hashtag (#tag). Hash tag is commonly used in Twitter to tell people what we are tweeting about. And it is also helpful in tracking all tweets of a particular subject. For example, if you are tweeting about India, add a hashtag "#India" in your tweet. So if anybody clicks on #India, they'll get all tweets with the hashtag India including your tweet.
Prasanna S Phttp://www.blogger.com/profile/09684940529085748163noreply@blogger.com0tag:blogger.com,1999:blog-8293041106434565012.post-87035689076100983302011-08-24T19:23:00.000+05:302011-08-24T19:23:49.876+05:30ನಗುವುದಕ್ಕೆ ಇನ್ನೊಂದು ಹೊಸ ದಾರಿ.ಇತ್ತೀಚೆಗೆ ಬೇಸರವಾದರೆ, ಒಂದಿಷ್ಟು ನಗು ತರಿಸಿಕೊಳ್ಳಲು ಹೊಸದೊಂದು ವಿಧಾನ ಕಂಡುಕೊಂಡಿದ್ದೇನೆ. ಅದೇನು ಅಂತ ಕೇಳಿದ್ರಾ? ಮೊನ್ನೆ ಮೊನ್ನೆ ಗೂಗಲ್ ಕಂಪೆನಿ ಭಾಷಾಂತರ ಸೇವೆಗೆ ಚಾಲನೆ ಕೊಡ್ತು ನೆನಪಿದೆಯೇ? ಆ ತಾಣಕ್ಕೆ ಹೋಗುತ್ತೇನೆ. ನಂತರ ಯಾವುದಾದರೂ ಕನ್ನಡ ಪಠ್ಯವನ್ನು ಇಂಗ್ಲೀಷಿಗೆ ಭಾಷಾಂತರ ಮಾಡುವುದಕ್ಕೆ ಹೇಳುತ್ತೇನೆ. ಮುಂದೇನೇಗುತ್ತೆ ಎನ್ನುವುದನ್ನು ನಾನು ಹೇಳುವುದಿಲ್ಲ. ಗೂಗಲ್ ಭಾಷಾಂತರವನ್ನು ನೀವೇ ಒಮ್ಮೆ ಪ್ರಯತ್ನಿಸಿ ನೋಡಿ. (ಗೂಗಲ್ ಭಾಷಾಂತರಕ್ಕೆ ಇಲ್ಲಿ ಕ್ಲಿಕ್ಕಿಸಿ.)
ಸ್ವಲ್ಪ Prasanna S Phttp://www.blogger.com/profile/09684940529085748163noreply@blogger.com4tag:blogger.com,1999:blog-8293041106434565012.post-33645533247747738722011-08-23T16:28:00.000+05:302011-08-23T16:28:05.540+05:30How to tweet by sending a text messageYou need not to have a computer with internet connection to post your tweets. Twitter allows you to tweet by sending a simple text message. What you've to do is just go to http://twitter.com/devices, register your mobile number and follow the instructions there. Then you can tweet using your simple mobile phone. But currently this service is supported by only 3 carriers in India, i.e Airtel, Prasanna S Phttp://www.blogger.com/profile/09684940529085748163noreply@blogger.com0tag:blogger.com,1999:blog-8293041106434565012.post-8829078182707183572011-08-18T10:08:00.000+05:302011-08-18T10:08:55.542+05:30ಹೇರ್ ಕಟಿಂಗ್ ಶಾಪ್ನಲ್ಲಿ ಟಿವಿ..
<!--
@page { margin: 2cm }
P { margin-bottom: 0.21cm }
-->
ಸಾಮಾನ್ಯವಾಗಿ ಹೇರ್ ಕಟಿಂಗ್ ಶಾಪ್ಗಳಲ್ಲಿ ಟಿವಿ ಇಟ್ಟಿರ್ತಾರೆ. ಅದು ಬೆಳಿಗ್ಗೆಯಿಂದ ಸಂಜೆಯತನಕ ಉರಿಯುತ್ತಲೇ ಇರುತ್ತದೆ. ಒಬ್ಬರಿಗೆ ಕಟಿಂಗ್ ಮಾಡುವಾಗ ಇನ್ನೊಬ್ಬರು ಸುಮ್ಮನೆ ಕುಳಿತಿರಬೇಕಲ್ಲ, ಆವಾಗ ಅವರಿಗೆ ಬೇಸರ ಆಗದಿರಲಿ ಎನ್ನುವುದು ಅವರ ಉದ್ದೇಶ. ಆದರೆ ಇವತ್ತು ಒಂದು ಕಟಿಂಗ್ ಶಾಪಿಗೆ ಹೋಗಿದ್ದೆ. ಅಲ್ಲಿ ಟಿವಿಯೇನೋ ಇತ್ತು ಆದರೆ ಅದು ಆನ್ ಆಗಿರಲಿಲ್ಲ. ಯಾಕೆ ಇವತ್ತು ಟಿವಿ ಆನ್Prasanna S Phttp://www.blogger.com/profile/09684940529085748163noreply@blogger.com4tag:blogger.com,1999:blog-8293041106434565012.post-19763707830816115292011-08-12T18:08:00.000+05:302011-08-12T18:08:34.860+05:30php ಔಟ್ ಡೇಟೆಡ್ಡು!!
"ಹ್ಹೆ .. ಹ್ಹೆ .. ಬನ್ನಿ,, ಕೂತ್ಕೊಳ್ಳಿ. ಏನಾಗ್ಬೇಕಾಗಿತ್ತು?”
'Unix ಕ್ಲಾಸಿಗೆ ಸೇರ್ಬೇಕಿತ್ತು, ಫೀ ಎಷ್ಟಾಗುತ್ತೆ ಅಂತ ವಿಚಾರಿಸೋಕೆ ಬಂದೆ.'
"ಹ್ಹೆ.. ಹ್ಹೆ.. ನಮ್ಹತ್ರ ಈಗ ಯೂನಿಕ್ಸ್ ಸಿಸ್ಟಮ್ ಇಲ್ಲ. ಇನ್ನೊಂದು ಸ್ವಲ್ಪ ದಿನದಲ್ಲಿ ಬರುತ್ತೆ. ಅಲ್ಲೀ ತನ್ಕ ವಿಂಡೋಸ್ ಕ್ಲಾಸಿಗೆ ಸೇರ್ಕೊಳ್ಳಿ"
'ಬೇಡ ಅದೇನೂ ನನಗೆ ಉಪಯೋಗಕ್ಕೆ ಬರೋಲ್ಲ.'
"ಯಾಕೆ ಸಾರ್? ವಿಂಡೋಸ್ ಕಲೀದೆ, ಕಂಪ್ಯೂಟರ್ ಉಪಯೋಗ್ಸಕ್ಕೆ ಆಗಲ್ಲ. ನಮ್ಹತ್ರ ಸೇರಿದ್ರೆ ಒಂದು ತಿಂಗ್ಳಲ್ಲಿ ವಿಂಡೋಸ್ ಎಕ್ಸ್ಪರ್ಟ್ Prasanna S Phttp://www.blogger.com/profile/09684940529085748163noreply@blogger.com1tag:blogger.com,1999:blog-8293041106434565012.post-42879436377807655792011-08-02T19:40:00.000+05:302011-08-02T19:40:34.786+05:30BSNL BroadBand issues in LinuxSome people complains that BSNL Broadband doesn't work properly in Linux. I've noticed that with the default settings, it takes longer time load some websites. (like ಕಣಜ). But it is not Linux operating system's problem. The problem is with BSNL's name server. So the best solution for this is to use Google Public DNS (8.8.8.8) or Open DNS (4.2.2.2). Here in my system I use Google Public DNS as Prasanna S Phttp://www.blogger.com/profile/09684940529085748163noreply@blogger.com1tag:blogger.com,1999:blog-8293041106434565012.post-23073547128120807512011-08-01T08:45:00.001+05:302011-08-01T08:58:03.487+05:30Dreams..Akira Kurosawa's Dreams is one of my favorite movies. It has seven parts (7 dreams). The recent nuclear crisis happened in Fukushima, Japan made me to remember one of those Dreams "Mount Fuji in Red". Coincidentally he was also from japan. I found that part in YouTube, and you can watch it below. But don't miss an opportunity to watch the whole movie..
Prasanna S Phttp://www.blogger.com/profile/09684940529085748163noreply@blogger.com0tag:blogger.com,1999:blog-8293041106434565012.post-72113145135155823252011-07-29T10:08:00.000+05:302011-07-29T10:08:27.299+05:30My Documents ಫೋಲ್ಡರಿನ target ಬದಲಿಸುವುದುವಿಂಡೋಸ್ ಉಪಯೋಗಿಸುವ ಕೆಲವರಿಗೆ ತಮ್ಮ ದಾಖಲೆಗಳನ್ನು "My Documents" ಫೋಲ್ಡರಿನಲ್ಲಿ ಸೇವ್ ಮಾಡಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಈ "My Documents" ಫೋಲ್ಡರ್ ವಿಂಡೋಸ್ ಇರುವ ಡ್ರೈವ್ನಲ್ಲೇ ಇರುವುದರಿಂದ ವಿಂಡೋಸ್ಗೆ ಏನಾದರೂ ಹಾನಿಯಾದರೆ "My Documents" ಫೋಲ್ಡರಿನರುವ ದಾಖಲೆಗಳನ್ನೂ ಕಳೆದುಕೊಳ್ಳುವ ಅಪಾಯವಿರುತ್ತದೆ. ಆದ್ದರಿಂದ ನಿಮಗೆ "My Documents"ನಲ್ಲಿ ದಾಖಲೆಗಳನ್ನು ಉಳಿಸಿಕೊಳ್ಳುವ ಅಭ್ಯಾಸವಿದ್ದರೆ, ಅದರ Target ಬದಲಾಯಿಸಿಕೊಳ್ಳುವುದು ಒಳ್ಳೆಯದು.
ಅದಕ್ಕಾಗಿ ಮೊದಲುPrasanna S Phttp://www.blogger.com/profile/09684940529085748163noreply@blogger.com0tag:blogger.com,1999:blog-8293041106434565012.post-72662764705886963252011-07-26T09:50:00.000+05:302011-07-26T09:50:19.246+05:30ಶ್ರೀ ಗುರು ರಾಘವೇಂದ್ರ ಸ್ತೋತ್ರಶ್ರೀ ಗುರು ಜೈ ಗುರು ರಾಘವೇಂದ್ರ
ಶ್ರಿತ ಜನ ಪಾಲಕ ರಾಘವೇಂದ್ರ ..... ||ಪ||
ದೀನ ದಯಾಪರ ರಾಘವೇಂದ್ರ
ಜ್ಞಾನ ನಿಧಿಯೇ ಶ್ರೀ ರಾಘವೇಂದ್ರ
ಗಾನ ಲೋಲ ಶ್ರೀ ರಾಘವೇಂದ್ರ
ಗಾನ ವಿಶಾರದ ಶ್ರೀ ರಾಘವೇಂದ್ರ .... ||1||
ದ್ವಿಜವರ ವಂದಿತ ರಾಘವೇಂದ್ರ
ಸುಜನರ ಪಾಲಕನೆ ರಾಘವೇಂದ್ರ
ಕಮನೀ ಯಾನನ ರಾಘವೇಂದ್ರ
ವಿಮಲ ಮಾನಸನೆ ರಾಘವೇಂದ್ರ ..... ||2||
ವೀಣಾ ಚತುರನೆ ರಾಘವೇಂದ್ರ
ವೇಣುಗಾನ ಪ್ರಿಯ ರಾಘವೇಂದ್ರ
ಪರಿಮಳ ರಚಿಸಿದ ರಾಘವೇಂದ್ರ
ಪರಿಹರಿಸೈಭವ ರಾಘವೇಂದ್ರ ....... ||3||
ಪ್ರಹ್ಲಾದಂಶನೆ Prasanna S Phttp://www.blogger.com/profile/09684940529085748163noreply@blogger.com0tag:blogger.com,1999:blog-8293041106434565012.post-55677168460699349602011-07-22T14:26:00.002+05:302011-07-22T14:26:59.371+05:30ತುಳು ನಾಡಿನಲ್ಲಿ..ದಕ್ಷಿಣ ಕನ್ನಡ ಜಿಲ್ಲೆಗೆ ಹೋದ್ರೆ ಯಾವ್ದೋ ಬೇರೆ ರಾಜ್ಯಕ್ಕೆ ಹೋದಂತೆ ಅನ್ಸುತ್ತೆ. ಯಾಕಂದ್ರೆ ಅಲ್ಲಿ ಎಲ್ರೂ ತುಳು ಭಾಷೆಯಲ್ಲೇ ಮಾತಾಡ್ತಾರೆ. ನಾವಾಗಿಯೇ ಅವರ ಬಳಿ ಕನ್ನಡದಲ್ಲಿ ಮಾತಾಡಿದರೆ ಮಾತ್ರ ಅವ್ರು ಕನ್ನಡದಲ್ಲಿ ಮಾತಾಡ್ತಾರೆ. ಅದರಲ್ಲೂ ಎಷ್ಟೋ ಜನರಿಗೆ ಕನ್ನಡ ಸರಿಯಾಗಿ ಬರುವುದೇ ಇಲ್ಲ. ನನಗಂತೂ ತುಳು ಸ್ವಲ್ಪವೂ ಬರುವುದಿಲ್ಲ. ಹಾಗಾಗಿ ಅಲ್ಲಿಗೆ ಹೋಗಿದ್ದಾಗ ಭಾಷೆಯ ತೊಡಕಿನಿಂದ ಸ್ವಲ್ಪ ಇರುಸು ಮುರುಸಾಗಿದ್ದು ನಿಜ. ಆದರೆ ಕನ್ನಡದಲ್ಲಿಯೇ ಮಾತನಾಡಿಸಿದ ವ್ಯಕ್ತಿಗಳೂ ಸಿಕ್ಕರು. ಅವರೇ Prasanna S Phttp://www.blogger.com/profile/09684940529085748163noreply@blogger.com1tag:blogger.com,1999:blog-8293041106434565012.post-15603884734118373992011-03-24T14:38:00.000+05:302012-08-28T21:08:22.990+05:30ಲಿನಕ್ಸಿನಲ್ಲಿ Force Quitನ ಉಪಯೋಗ
ಲಿನಕ್ಸಿನಲ್ಲಿ ಯಾವುದಾದರೂ ಅಪ್ಲಿಕೇಷನ್ ಹ್ಯಾಂಗ್ ಆಗಿದ್ದರೆ ಅಥವಾ ಆ ತಂತ್ರಾಂಶವನ್ನು ಮುಚ್ಚಲು ಆಗದಿರುವ ಸಂದರ್ಭದಲ್ಲಿ Force Quitನ್ನು ಬಳಸಬಹುದು. ಇದು respond ಮಾಡದಿರುವ ತಂತ್ರಾಂಶಗಳನ್ನು ಬಲವಂತವಾಗಿ ಮುಚ್ಚುತ್ತದೆ. Force Quitನ ಶಾರ್ಟ್ ಕಟ್ನ್ನು Panelನಲ್ಲಿ ಇಟ್ಟುಕೊಂಡಿರುವುದು ಒಳ್ಳೆಯದು. ಕೆಲವು ಸಂದರ್ಭದಲ್ಲಿ ಅದು ಉಪಯೋಗಕ್ಕೆ ಬರುತ್ತದೆ. ಅದಕ್ಕಾಗಿ ಮೊದಲು ಮೇಲಿನ Panel ಮೇಲೆ ರೈಟ್ ಕ್ಲಿಕ್ ಮಾಡಿ. [ನಾನು Application, System ಇತ್ಯಾದಿ ಇರುವ ಮೇಲಿನ Panelನ್ನೂ Prasanna S Phttp://www.blogger.com/profile/09684940529085748163noreply@blogger.com2tag:blogger.com,1999:blog-8293041106434565012.post-21257422719138045772011-03-14T11:12:00.000+05:302011-03-14T11:12:00.564+05:30ನನ್ನ ಕಂಪ್ಯೂಟರ್ ಹಾಳಾಗಿದೆ, ಸ್ವಲ್ಪ ನೋಡ್ತೀಯಾ..?ಹಲೋ.. ಯಾರು ಪ್ರಸನ್ನನಾ?
ಹೌದು.
ನಾನು ಗೋಪಾಲರಾವ್ ಮಾತಾಡುದು..
ಹ್ಞಾಂ! ಹೇಳಿ ರಾಯರೇ, ಮತ್ತೆ ಆರಾಮಾ?
ಹ್ಞೂ, ನಾನ್ ಚೆನಾಗಿದೀನಿ, ಆದ್ರೆ ನಮ್ ಕಂಪ್ಯೂಟ್ರೇ ಯಾಕೋ ಸರಿ ಇಲ್ಲ.
ಯಾಕೆ? ಏನಾಗಿದೆ?
ಅದೆಲ್ಲಾ ನಂಗೆ ಗೊತ್ತಾಗಲ್ಲ. ಟೈಮಿದ್ರೆ ನೀನೇ ಒಂಚೂರು ಬಂದು ನೋಡ್ತೀಯಾ?
ಸರಿ, ನಾಳೆ ಬಂದ್ರೆ ಆಗುತ್ತಾ?
ಆಯ್ತು ಪರ್ವಾಗಿಲ್ಲ, ನಿಂಗೆ ಟೈಮಾದಾಗ ಬಾ.
ಹಾಗಾದ್ರೆ ನಾಳೆ ಸಂಜೆ ಬರ್ತೀನಿ.
ಆಯ್ತು, ಹಂಗಾದ್ರೆ ಫೋನ್ ಇಡ್ತೀನಿ.
*******************
(ಗೋಪಾಲರಾಯರ ಮನೆಯಲ್ಲಿ)
Prasanna S Phttp://www.blogger.com/profile/09684940529085748163noreply@blogger.com14tag:blogger.com,1999:blog-8293041106434565012.post-54674320019023297782011-03-12T15:52:00.000+05:302011-03-12T15:52:44.762+05:30ಡಿಸ್ಕ್ ನ್ನು defragment ಮಾಡುವುದರ ಮೂಲಕ ಕಂಪ್ಯೂಟರ್ ಚುರುಕುಗೊಳಿಸಿ!ನಿಮ್ಮ ಕಂಪ್ಯೂಟರ್ ತುಂಬಾ ನಿಧಾನವಾಗಿ ಕೆಲಸ ಮಾಡುತ್ತಿದೆಯೇ ಹಾಗಾದರೆ ಕೆಲವು ಮುಖ್ಯವಾದ ಡ್ರೈವ್ಗಳನ್ನು defragment ಮಾಡುವುದರ ಮೂಲಕ ಕಂಪ್ಯೂಟರ್ನ್ನು ಸ್ವಲ್ಪ ಮಟ್ಟಿಗೆ ಚುರುಕುಗೊಳಿಸಬಹುದು. ಅದನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳುವ ಮೊದಲು ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ನಿಮ್ಮ ಟೇಬಲ್ ಮೇಲೆ ಕಡತಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಎಲ್ಲೆಲ್ಲೋ ಬಿದ್ದಿದೆ. ಆಗ ನಿಮಗೆ ಬೇಕಾದ ಕಡತವನ್ನು ಹುಡುಕಿಕೊಂಡು ತೆಗೆಯಬೇಕಾದರೆ ಹೆಚ್ಚು ಸಮಯ ಬೇಕಾಗುತ್ತದಲ್ಲವೇ? ಅದೇ ಕಡತಗಳು Prasanna S Phttp://www.blogger.com/profile/09684940529085748163noreply@blogger.com2tag:blogger.com,1999:blog-8293041106434565012.post-23109140182776642402011-02-05T16:33:00.000+05:302011-02-05T16:33:16.864+05:30ಕಲರ್ಫುಲ್ ಗ್ರಬ್ ಲೋಡರ್ ಬೇಕೆ?ಲೈಫ್ನಲ್ಲಿ ಎಲ್ಲವೂ ಕಲರ್ಫುಲ್ ಆಗಿದ್ರೇನೆ ಚೆಂದ ಅಲ್ಲವೇ? ನಾವು ಈ ಕಲರ್ಫುಲ್ ಯುಗದಲ್ಲಿ black and white ಟಿವಿ ನೋಡಲು ಇಷ್ಟಪಡುವುದಿಲ್ಲ ಅಲ್ವಾ? ಇದೇ ರೀತಿ ಗ್ರಬ್ ಲೋಡರ್ನಲ್ಲಿ ಅದೇ ಕಪ್ಪು background ಮತ್ತು ಬಿಳಿ ಅಕ್ಷರಗಳನ್ನು ನೋಡಿ, ನೋಡಿ ಬೇಜಾರಾಗಿದೆಯೇ? ಹಾಗಾದರೆ ಗ್ರಬ್ ಕಾನ್ಫಿಗರೇಷನ್ ಫೈಲ್ನಲ್ಲಿ ಸ್ವಲ್ಪ ಆಟವಾಡಿ ನೋಡಿ, ಆಮೇಲೆ ಗ್ರಬ್ ಲೋಡರ್ನಲ್ಲಿ ಬಣ್ಣ ಬಣ್ಣದ ಅಕ್ಷರಗಳನ್ನು ಕಂಡು ಆನಂದಿಸಿ.
ಮೊದಲಿಗೆ Terminalನಲ್ಲಿ ಕೆಳಗಿನ ಕಮ್ಯಾಂಡ್ ಓಡಿಸಿ,
sudo gedit /Prasanna S Phttp://www.blogger.com/profile/09684940529085748163noreply@blogger.com0tag:blogger.com,1999:blog-8293041106434565012.post-80776631370813543892011-01-20T18:54:00.000+05:302011-01-20T18:54:00.251+05:30ತರ್ಲೆ ಸಂಚಿಕೆ.. ಪ್ರಶ್ನೆ-1ನಿಮಗೆಲ್ಲಾ ತರ್ಲೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯೋಣ ಅಂತ ಅನಿಸಿತು. ಅದಕ್ಕೇ ಈ ಹೊಸ ಅಂಕಣ ಪ್ರಾರಂಭ ಮಾಡಿದ್ದೇನೆ. ನೀವು ಉತ್ರ ಹೇಳ್ತೀರ ಅಲ್ವಾ? ;-)
ತರ್ಲೆ ಪ್ರಶ್ನೆ 1: ಒಂದೂರಲ್ಲಿ ಒಬ್ಬ ಕಳ್ಳ ಇರ್ತಾನೆ. ಅವನು ಮಹಾನ್ ಚಾಣಾಕ್ಷ ಚೋರ. ಯಾವುದೇ ಸಣ್ಣ ಸುಳುಹನ್ನೂ ಬಿಡದಂತೆ ಕಳ್ಳತನ ಮಾಡ್ತಾ ಇರ್ತಾನೆ. ಹಾಗೆಯೇ ಕದ್ದ ವಸ್ತುಗಳನ್ನು ಯಾರಿಗೂ ಗೊತ್ತಾಗದ ಹಾಗೆ ತನ್ನ ಮನೆಯ ನೆಲಮಾಳಿಗೆಯಲ್ಲಿರುವ ಕತ್ತಲೆ ಕೋಣೆಯಲ್ಲಿ ಬಚ್ಚಿಡುತ್ತಿರುತ್ತಾನೆ. ಒಂದು ರಾತ್ರಿ ಕಾವಲುಗಾರರು ನಿದ್ದೆ Prasanna S Phttp://www.blogger.com/profile/09684940529085748163noreply@blogger.com6