Wednesday, September 8, 2010

ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ.....

ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ..... 

ನಾನು
ತೆಳ್ಳಗೆ ಇರಬಯಸುತ್ತೇನೆ,
ಏಕೆಂದರೆ
ನಾನು ಆರೋಗ್ಯವಾಗಿರಬೇಕು.

ನಾನು
ತೆಳ್ಳಗೇ ಇರಬಯಸುತ್ತೇನೆ,
ಏಕೆಂದರೆ
ನಾನು ಸತ್ತಾಗ
ಹೆಣ ಎತ್ತುವವರಿಗೆ
ಭಾರವಾಗಬಾರದು ಅಲ್ಲವೇ?

:-) :D ;-)

-ಪ್ರಸನ್ನ.ಎಸ್.ಪಿ

2 comments:

  1. ಜೋರು ಗಾಳಿ ಬಂದರೆ ಸ್ವಲ್ಪ ಕಷ್ಟ ಅಲ್ಲವೇ
    ತಮಾಷೆಗಂದೆ

    ReplyDelete
  2. ತೆಳ್ಳಗಿದ್ದರೆ ಆಷಾಢ ಮಾಸದಲ್ಲಿ ನಡೆಯುವುದೇ ಬೇಡ, ಹಾರಿಕೊಂಡೇ ಹೋಗಬಹುದು! :-)

    ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು,
    -ಪ್ರಸನ್ನ.ಎಸ್.ಪಿ

    ReplyDelete